ಫೆಬ್ರುವರಿ - ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಎರಡನೆ ತಿಂಗಳು. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ೨೮ ದಿನಗಳಿರುತ್ತವೆ ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳಿರುತ್ತವೆ. ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೦ನೇ ದಿನ. ಈ ದಿನದ ನಂತರ ೩೨೫ ದಿನಗಳು(ಅಧಿಕ ವರ್ಷದಲ್ಲಿ ೩೨೬ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೮೬ – ಹ್ಯಾಲಿಯ ಧೂಮಕೇತು ಕೊನೆಯದಾಗಿ ಆಂತರಿಕ ಸೌರಮಂಡಲದಲ್ಲಿ ಕಾಣಿಸಿಕೊಂಡಿತು. == ಜನನ == ೧೯೧೦ - ಜಾಕ್ ಮೊನೊಡ್, ಫ್ರಾನ್ಸ್ನ ಜೀವರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ. == ನಿಧನ == ೨೦೦೬ - ನಾದಿರಾ, ಭಾರತೀಯ ಅಭಿನೇತ್ರಿ. ೨೦೦೮ - ಬಾಬಾ ಅಮ್ಟೆ, ಭಾರತೀಯ ಸ್ವತಂತ್ರ ಸೇನಾನಿ, ಗಾಂಧಿವಾದಿ, ಕುಷ್ಠರೋಗಿಗಳ ಸೇವೆ, ಮತ್ತು ಪುರರ್ವಸತಿಯ ಬಗ್ಗೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು. == ಹಬ್ಬಗಳು/ಆಚರಣೆಗಳು == ಕ್ರೈಸ್ತರ ಹಬ್ಬದ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ